Sunday, July 26, 2009

ಏನಿದು ಮಾಯೆ!!!


ಏನಿದು ಮಾಯೆ.......................!!!


ಜೀವವಿತ್ತು ಅವಳ ಮಾತಿನಲಿ,


ಪ್ರೀತಿ ಅವಳ ನೋಟದಲಿ,


ಕಾದಾಗ‌ ಬರುವೆ ಎನ್ದಳು ನ‌ನ‌ಗಾಗಿ,


ನ‌ಗಿಸಿದ‌ಳು ಜೊತೆಯಾಗಿ,


ಅಳಿಸಿದ‌ಳಿ೦ದು ಮ‌ರೆಯಾಗಿ,


ನಿನ್ದು ಅ೦ದು ನ‌ನ‌ಗ‌ಗಿ,


ಇಲ್ಲ ಅವ‌ಳು,ಹುಡುಕಿದರು ನಾ ಅವಳಿಗಾಗಿ,


ಜೊತೆಯ‌ದ‌ವ‌ಳು ಅ೦ದು,


ಮಾಯ‌ವಾದ‌ಳು ಇ೦ದು.....ಏನಿದು ಮಾಯೆ........


‍ -ದೀಪ‌ಕ್


4 comments: