ಏನಿದು ಮಾಯೆ.......................!!!
ಜೀವವಿತ್ತು ಅವಳ ಮಾತಿನಲಿ,
ಪ್ರೀತಿ ಅವಳ ನೋಟದಲಿ,
ಕಾದಾಗ ಬರುವೆ ಎನ್ದಳು ನನಗಾಗಿ,
ನಗಿಸಿದಳು ಜೊತೆಯಾಗಿ,
ಅಳಿಸಿದಳಿ೦ದು ಮರೆಯಾಗಿ,
ನಿನ್ದು ಅ೦ದು ನನಗಗಿ,
ಇಲ್ಲ ಅವಳು,ಹುಡುಕಿದರು ನಾ ಅವಳಿಗಾಗಿ,
ಜೊತೆಯದವಳು ಅ೦ದು,
ಮಾಯವಾದಳು ಇ೦ದು.....ಏನಿದು ಮಾಯೆ........
-ದೀಪಕ್
maga.. istond senti aagbeda... avalilla andre bere yavalu bartale ;)
ReplyDelete:)
ReplyDeleteyaaru re avalu ?? ;)
ReplyDeletehmmmm...yaru aake..!!...Anyways good one :)
ReplyDelete