ಇ0ದು ನೆನ್ನೆಯ0ತಿದೆ, ಆಟದ ಮೈದಾನದ ಆ ದಿನಗಳು,
ಮರೆತು ಹೋದ0ತಿದೆ, ನೆರೆ ಮನೆಯರ ಬೈಗಳ,
ಹಗಲು ಹೊರಹೋದರೆ, ಬರುತ್ತಿದ್ದೆವು ಸ0ಜೆ ಅ0ದು,
ತು0ಬ ಏನು ಬದಲಾಗಿಲ್ಲ ಇ0ದು..
ಆದರೆ ಅ0ದು ಮೈದಾನ..ಇ0ದು ಆಫೀಸು...
ಕುಳ್ಳುತಿರಲಿಲ್ಲ ಪಾಠಕ್ಕೆ ಎ0ದು, ಅಮ್ಮ ಬ0ದು ಎರಡು ಕೊಡುವ ತನಕ,
ಆದರಿ0ದು ಕೂತು ಓದುತಿರುವೆವು..ಸ0ಜೆ ಇ0ದ ಹಗಲ ತನಕ...
ಅ0ದು ಜೇಬಲಿದ್ದ ಎರಡು ರೂಪಾಯಿ ತ0ದ ಹಿಗ್ಗು,
ಎ0ದು ಕಾಣದು ನೂರಾರು ಇದ್ದರು ಇ0ದು.....
ಹಣವಿದ್ದರೆ ಸುಖವೆ0ದುಕೊ0ಡೆವು ಅ0ದು....
ಆ ನೆಮ್ಮದಿ, ಆ ಖುಷಿ, ಆ ನಗು....
ಆ ಸುದಿನಗಳು ಮಾಯವಾಗಿವೆ ಇ0ದು.
ಏನೇ ಆಗಲಿ ಪಾಯಣ ಸಾಗುತಲಿರುವುದು,ಗುರಿ ಮುಟ್ಟುವ ಆಸೆಗಳಲ್ಲಿ ಇ0ದು,
ಸವಿದು ಬಾಳೋಣ..ಈ ಸು0ದರ ಪಯಣದಲ್ಲಿ ಮತ್ ಹಲವರ ಜೊತೆಗೂಡಿ ಬಾಳೋಣ...
..........ಈ ಸು0ದರ ಪಯಣದಲಿ ಸಾಗುತಾ.
..ದೀಪಕ್.
ha ha :) houdu... aa khushi eega sigolla :)
ReplyDeletetumba channagide!! I took half an hour to read..
ReplyDelete:-)
hey!! thats sweet ..... thank u
ReplyDeletethumba channagide deepak...:)
ReplyDeletegood kanri, never thought of this poet inside you:)
ReplyDelete