Wednesday, July 29, 2009

ಜೀವ ವೀಣೆ.......


ಜೀವ ವೀಣೆ.......ಇದು ಮಿಡಿಯುತಿದೆ....

ಮನಸಿನಾಳದಲಿ ತುಮ್ಬಿದ‌ ಕನಸು,ಹಲವು ದಿನಗಳ ಸು0ದರ ಕನಸು...
ನಿ0ತಲಿನಿಲ್ಲಲು ಬಿಡದ ಕನಸು,ದಿನದಿ0ದ ದಿನ ಚಿಗುರಿದ ಕನಸು..

ಕನಸಿನಲೆ ಕಳೆದವು ದಿನಗಳು,ನೆನಪಲೆ ನಿ0ತಿತು ಮನಸು..
ಆ ಸು0ದರ ಕನಸು....

ಸಹ್ಯಾದ್ರಿಯ ಹಸಿರ ಚಿಗುರಿನ ಸೊಬಗು,ಕನ್ನಡ ತಾಯಿಯ ಮಡಿಲಿನ ಹಿತವ ಹೊ0ದಿದ ಕನಸು...
ಕನಸಿನ ದಿನಗಳು ಇ0ದಿಗು ಕನಸು.....

ಏನೇ ಆದರು ಇ0ದು,ನೊ0ದಿದೆ ಮನಸು...
ಮರೆಯಲಾರದೆ ಅ0ದಿನ ಆ ಸು0ದರ ಕನಸು....

ತ್ಯಾಗ ಎ0ದರೆ, ಪ್ರೀತಿಯ ಸೋಲು....
ಹ್ರುದಯದ ಮಿಡಿತದಿ ಮರೆಯದ‌ ಕನಸು..

ಏನೇ ಆದರು ಸಮಯದೊ0ದಿಗೆ ಮುನ್ನಡೆಯುತಲಿಹುದು,
ಜೀವ ವೀಣೆಯಿದು....ಮಿಡಿಯುತಲಿಹುದು.....

..............................................................................ದೀಪಕ್

8 comments:

  1. maga.. ultimate.. sakatagide.. it sums up most people's life...

    ReplyDelete
  2. hey deeps.... yenre kanasu ??? hmmmm kavi aagbittideera.... thumba chennagide :)

    ReplyDelete
  3. What was the inspiration for this.. its good...

    ReplyDelete
  4. yeno unfulfilled dream... yeno pain hora barthide... kansu reality aglikilla bidi...
    kansu kanasaage irli.. sadaa sundara vaagirali ankoli :) be happy :)

    ReplyDelete
  5. hey neenu kavithe nu barithiyaaa!!!...nice...thumba ne chenaagide ee kavithe..:)

    ReplyDelete